ಪತ್ನಿಗೆ ಈರುಳ್ಳಿ ಕಿವಿಯೋಲೆ ಕೊಟ್ಟ ನಟ ಅಕ್ಷಯ್ ಕುಮಾರ್ | FILMIBEAT KANNADA

2019-12-13 1,154

ಪತಿ ತಂದುಕೊಟ್ಟ ಈರುಳ್ಳಿ ಓಲೆಯನ್ನ ಇನ್ಸ್ಟಾದಲ್ಲಿ ಫೊಸ್ಟ್ ಮಾಡಿರೋ ಟ್ವಿಂಕಲ್ ಖನ್ನಾ ಕೆಲವೊಂದು ಬಾರಿ ಇದು ಸಣ್ಣ ವಸ್ತು ಎನಿಸಬಹುದು. ಇಂತಹ ಸಿಲ್ಲಿ ವಸ್ತುಗಳು ಕೆಲವೊಮ್ಮೆ ನಿಮ್ಮ ಹೃದಯವನ್ನು ಸ್ಪರ್ಶಿಸಬಹುದು ಎಂದು ಟ್ವಿಂಕಲ್​ ಖನ್ನಾ ಬರೆದುಕೊಂಡಿದ್ದಾರೆ.

Twinkle Khanna wrote in her caption, Sometimes it's the smallest things, the silliest things that can touch your heart.

Videos similaires